Untitled Document
Sign Up | Login    
Dynamic website and Portals
  

Related News

ಶಂಕಿತ ಅಲ್ ಖೈದಾ ಉಗ್ರನ ಬಂಧನ

ಶಂಕಿತ ಅಲ್ ಖೈದಾ ಉಗ್ರನೊಬ್ಬನನ್ನು ಹರಿಯಾಣಾದ ಮೇವಾತ್ನಲ್ಲಿ ಬಂಧಿಸಲಾಗಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ. ವ್ಯಕ್ತಿಯನ್ನು ಅಬ್ದುಲ್ ಸಾಮಿ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಫೆ. 1 ರವರೆಗೆ ಪೊಲೀಸ್ ವಶಕ್ಕೆ ತೆಗೆದುಕೊೞಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಮಿ...

ಅಲ್ ಖೈದಾ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿ: ವೀಡಿಯೋ ಬಿಡುಗಡೆ

ಭಾರತ ಉಪಖಂಡದ ಅಲ್ ಖೈದಾ ಉಗ್ರಗಾಮಿ ಸಂಘಟನೆ ತನ್ನ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಫ್ರಾನ್ಸ್ ಟು ಬಾಂಗ್ಲಾದೇಶ್ ಟೈಟಲ್ ನಲ್ಲಿ ಭಾರತ ಉಪಖಂಡದ ಅಲ್ ಖೈದಾ ಮುಖ್ಯಸ್ಥ ಮೌಲಾನಾ ಅಸೀಮ್ ಉಮರ್...

ಪತ್ರಿಕಾ ಕಛೇರಿ ಮೇಲೆ ದಾಳಿ: ಹೊಣೆ ಹೊತ್ತ ಅಲ್ ಖೈದಾ

ಪ್ಯಾರಿಸ್ ನ ಪತ್ರಿಕಾ ಕಛೇರಿ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ಅಲ್ ಖೈದಾ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಫ್ರಾನ್ಸ್ ನಲ್ಲಿ ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಫ್ರಾನ್ಸ್ ಸೇನೆ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ್ದ ಇಬ್ಬರು...

ಭಾರತದಲ್ಲಿನ ಉಗ್ರರ ದಾಳಿಗಳ ಹಿಂದೆ ಪಾಕ್ ಕೈವಾಡ: ರಾಜನಾಥ್ ಸಿಂಗ್

ಭಾರತದಲ್ಲಿ ನಡೆಯುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡ ಇದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂ ನ ಗುವಾಹಟಿಯಲ್ಲಿ ಮಾತನಾಡಿದ ಅವರು,12 ಮಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿ ನಡೆದ...

ಬಂಗಾಳ ಸ್ಫೋಟದ ಹಿಂದೆ ಅಲ್ ಖೈದಾ ಉಗ್ರರ ನಂಟು

ಬುರ್ದ್ವಾನ್ ನ ಟಿ.ಎಂ.ಸಿ ನಾಯಕನ ಮನೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೃತ್ಯದ ಹಿಂದೆ ಅಲ್ ಖೈದಾ ಉಗ್ರನ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರ ಪತ್ನಿಯರನ್ನು...

ಅಲ್ ಖೈದಾ ಶಾಖೆಯಿಂದ ಅಪಾಯವಿಲ್ಲ: ಅಮೆರಿಕ ಹೇಳಿಕೆ

ಭಾರತದಲ್ಲಿ ಧರ್ಮಯುದ್ಧ (ಜಿಹಾದ್) ಸಾರಲು ಶಾಖೆ ತೆರೆಯುವುದಾಗಿ ಅಲ್ ಖೈದಾ ಉಗ್ರ ಸಂಘಟನೆ ಘೋಷಿಸಿದ್ದ ಬೆನ್ನಲ್ಲೇ ಅದರಿಂದ ಬೃಹತ್ ಅಪಾಯವೇನೂ ಇಲ್ಲ ಎಂದು ಅಮೆರಿಕ ಭಾರತಕ್ಕೆ ಧೈರ್ಯತುಂಬಿದೆ. ಭಾರತದಲ್ಲಿ ತನ್ನ ಶಾಖೆ ತೆರೆಯುವುದಾಗಿ ಹೇಳಿದಾಕ್ಷಣ ಅದು ಹೊಸ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಿದೆ ಎಂಬ...

ಭಾರತದಲ್ಲಿ ಅಲ್ ಖೈದಾ ಶಾಖೆ ತೆರೆಯುವ ಬಗ್ಗೆ ಉಗ್ರರ ಬೆದರಿಕೆ

ಅಲ್ ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿದೆ. ಭಾರತದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಶಾಖೆ ತೆರೆಯಲು ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹರಿ ಕರೆ ನೀಡಿದ್ದಾನೆ. ಭಾರತದ ಮೇಲೆ ದಾಳಿ ನಡೆಸಿ, ಅಲ್ಲಿ ಗುಂಪುಕಟ್ಟಿ ಅಲ್ ಖೈದಾ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited